ನಿರುದ್ಯೋಗ ಟಿ.ಆ‌ರ್. ಚಂದ್ರಶೇಖರ

₹120.00

ನಿರುದ್ಯೋಗ
ಟಿ.ಆ‌ರ್. ಚಂದ್ರಶೇಖರ
ಜನಪ್ರಕಾಶನ

ಮಾನವ ಸಂಪನ್ಮೂಲವನ್ನು ದೇಶ ಕಟ್ಟುವ ಕೆಲಸಕ್ಕೆ ಬಳಸಿಕೊಳ್ಳಬೇಕು. ಆದರೆ ನಮ್ಮ ಸರ್ಕಾರಗಳು ಈ ಕೆಲಸ ಮಾಡುತ್ತಿಲ್ಲ. ಬದಲಿಗೆ ಸುಳ್ಳು ಭರವಸೆಗಳನ್ನು ನೀಡಲಾಗುತ್ತಿದೆ. ಧರ್ಮ, ಜಾತಿ, ಭಾಷೆ, ಪ್ರಾದೇಶಿಕತೆ ಹೆಸರಿನಲ್ಲಿ ಯುವ ಜನರನ್ನು ಒಡೆದು ಆಳುವ ನೀತಿಯನ್ನು ಅನುಸರಿಸಲಾಗುತ್ತಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯ, ಬಹುತ್ವ, ಕಲ್ಯಾಣ ರಾಜ್ಯ ಮುಂತಾದ ಮೌಲ್ಯಗಳ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ. ಅನೇಕ ಅಧ್ಯಯನಗಳು ತಿಳಿಸುವಂತೆ ನಿರುದ್ಯೋಗಕ್ಕೂ ದರೋಡೆ, ಕಳ್ಳತನ, ಅಪರಾಧಗಳು, ಮಾದಕವಸ್ತುಗಳ ಸೇವನೆ, ಆತ್ಮಹತ್ಯೆಗಳು, ವ್ಯಭಿಚಾರ, ಭಯೋತ್ಪಾದನೆ, ಮೂಲಭೂತವಾದ, ಭ್ರಷ್ಟಾಚಾರ ಮುಂತಾದವುಗಳ ಹೆಚ್ಚಳಕ್ಕೂ ನಡುವೆ ನಿಕಟ ಸಂಬಂಧವಿದೆ. ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸದೆ ಈ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕುವುದು ಸಾಧ್ಯವಿಲ್ಲ. ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಉದ್ಯೋಗವನ್ನು ಮೂಲಭೂತ ಹಕ್ಕಾಗಿ ಮಾಡಬೇಕು.

Description

ನಿರುದ್ಯೋಗ ಟಿ.ಆ‌ರ್. ಚಂದ್ರಶೇಖರ
ಜನಪ್ರಕಾಶನ

Reviews

There are no reviews yet.

Be the first to review “ನಿರುದ್ಯೋಗ ಟಿ.ಆ‌ರ್. ಚಂದ್ರಶೇಖರ”

Your email address will not be published. Required fields are marked *