ನೀರನಡೆ

130.00

ವಿನಯಾ ಒಕ್ಕುಂದ ಅವರ ಬರಹಗಳು ಆತಂಕ ಹುಟ್ಟಿಸುವಂತಹ ಘಟಿಸಿರುವ ವಿದ್ಯಮಾನಗಳನ್ನು ಒಳಗೊಂಡಿವೆ. ಜಾತಿ ಧರ್ಮದ ನೆಲೆಯಾಚೆಗೆ ನಿಂತು ಬಹುತ್ವದ ಸಂಸ್ಕøತಿಯನ್ನು ಕಟ್ಟಿಕೊಂಡು ಬದುಕಿದ ಇಲ್ಲಿನ ಜನರ ತಲ್ಲಣಗಳನ್ನು, ನೋವಿನ ದನಿಗಳನ್ನು ಬಿಡಿಸಿಟ್ಟಿದ್ದಾರೆ. ಭಾತರದ ಮನುಷ್ಯನ ರಕ್ತದ ನಿಜ ಬಣ್ಣ, ಬೆವರು ಮತ್ತು ಕಣ್ಣೀರಿನ ರುಚಿ, ಮನುಷ್ಯ ಮನುಷ್ಯನನ್ನು ಕೊಲ್ಲುವ ಧರ್ಮ ಯಾವುದು ಎಂಬ ಪ್ರಶ್ನೆಗಳು ಲೇಖನಗಳ ಅಂತಃಶಕ್ತಿಗಳಾಗಿವೆ.
Category: