ನುಡಿ ಕಂಡಾಯ

250.00

ನುಡಿ ಕಂಡಾಯ ಅಂಕಣ ಬರಹಗಳು ಡಾ.ಹುಲಿಕುಂಟೆ ಮೂರ್ತಿ

‘ನುಡಿ ಕಂಡಾಯ’ದ ನಡೆ ಬಂಡಾಯ ವನ್ನು ನೇರವಾಗಿ ನಮ್ಮೆದೆಯ ನೆಲಕ್ಕೆ ಅಕ್ಷರದ ನೇಗಿಲ ಮೂಲಕ ಬರಹವೆಂಬ ಬೀಜಗಳ ಬಿತ್ತುತ್ತಾ ಚಿಂತನೆಯ ಬೆಳೆಯ ಎಳೆಗಳು ಮೂಡುವಂತೆ ಮಾಡುವ ಈ ಪುಸ್ತಕ ನಿಜಕ್ಕೂ ಸಂಗ್ರಹ ಯೋಗ್ಯ ಸಮಕಾಲೀನ ಸಂಕಟಗಳಿಗೆ ಸ್ಪಂದಿಸುವ ಯುವ ಮನಸೊಂದರ ಒಡಲಾಳದ ಬೆರಗು-ಬೇಗುದಿಗಳನ್ನು ಬಿಡಿ ಬರಹಗಳ ಮೂಲಕ ಬಿಚ್ಚಿಟ್ಟ ಹುಳಿಕುಂಟೆ ಮೂರ್ತಿಯವರು ನಾವು ಯೋಚಿಸಿ. ಉಪೇಕ್ಷಿಸಿದ್ದನ್ನು ಶ್ರಮ ಶ್ರದ್ಧೆಯಿಂದ ಹೆಣೆದಿಟ್ಟಿದ್ದಾರೆ. ಮೊಬೈಲ್ ಪರದೆಯ ಮೇಲೆ ಬೆರಳ ತುದಿಗಳಿಂದಲೇ ಸಾವಿರಾರು ಸುದ್ದಿಗಳನ್ನು ಸುಮ್ಮನೇ ಸೇರಿಸುತ್ತಾ ಹೋಗುವ ಈ ದರಿದ್ರ- ದಿಕ್ಕೆಟ್ಟ ದಿನಮಾನಗಳಲ್ಲಿ ದಿವಿನಾಗಿ ಕೂತು ದನಿ ಇಲ್ಲದವರ ದುಮ್ಮಾನಗಳನ್ನು ದಾಖಲಿಸಿದ್ದಾರೆ.

Description

ನುಡಿ ಕಂಡಾಯ ಅಂಕಣ ಬರಹಗಳು ಡಾ.ಹುಲಿಕುಂಟೆ ಮೂರ್ತಿ

Reviews

There are no reviews yet.

Be the first to review “ನುಡಿ ಕಂಡಾಯ”

Your email address will not be published. Required fields are marked *