ನೆನಪಿನ ಸುರುಳಿ ತೆರೆದಾಗ

125.00

ಮಹಾತ್ಮ ಗಾಂಧಿಯವರಿಂದ ಪ್ರೇರೇಪಿತರಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಸ್ವಾತಂತ್ರ್ಯ ಸೇನಾನಿ ಹೆಚ್.ಎಸ್.ದೊರೆಸ್ವಾಮಿಯವರು. ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿದ್ದ ಇವರು ಸ್ವಾತಂತ್ರ್ಯಾ ನಂತರವೂ ಸರ್ಕಾರಗಳನ್ನು ಕಟುವಾಗಿ ಟೀಕಿಸುತ್ತಾ ಬಂದವರು. ಸರ್ಕಾರದ ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಕಾರ್ಯೋನ್ಮಖರಾಗಿ ಹೋರಾಡಿದ ಇವರ ಜೀವನದ ಹಾದಿಯ ತುಣುಕುಗಳನ್ನು ತಮ್ಮ ಆತ್ಮ ಕಥನದ ಮೂಲಕ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
Category: