ನೆಹರೂ ನಡಿಗೆ

170.00

ನೆಹರೂ ನಡಿಗೆ

ನೆಹರೂ ನಿವೃತ್ತರಾಗುವುದಿಲ್ಲ ಎಂದು ಕವಿ ಅಡಿಗರು ವ್ಯಂಗ್ಯ ಮಾಡಿದ್ದರು. ಆದರೆ ಖಂಡಿತ ನೆಹರೂ ನಿವೃತ್ತರಾಗುವುದಿಲ್ಲ. ವರ್ತಮಾನದಲ್ಲೂ ನೆಹರೂ ಅವರನ್ನು ಮೂದಲಿಸುತ್ತಾ, ತಮ್ಮ ಕರ್ತವ್ಯವನ್ನು ಮರೆತಿರುವ ನರೇಂದ್ರ ಮೋದಿ ಅವರ ಈ ಕಾಲದಲ್ಲಿ ನೆಹರೂ ಮತ್ತೆ ಮತ್ತೆ ಚಿಗುರುತ್ತಿದ್ದಾರೆ, ಚರ್ಚೆಗೆ ಒಳಪಡುತ್ತಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಿದ ಮಹಾನ್ ನೇತಾರನ ನೆನೆಯುವ, ‌ನಿಕಷಕ್ಕೊಡುವ ಪ್ರಯತ್ನವನ್ನು ‘ನೆಹರು ನಡಿಗೆ’ ಕೃತಿ ಮಾಡಿದೆ. ಕುವೆಂಪು, ಸರ್ದಾರ್‌ ಪಟೇಲ್‌, ಮಾರ್ಗರೇಟ್ ಬರ್ಕ್‌ವೈಟ್‌, ಅಟಲ್‌ ಬಿಹಾರಿ ವಾಜಪೇಯಿ, ಸುಧೀಂದ್ರ ಕುಲಕರ್ಣಿ, ಎಚ್.ನರಸಿಂಹಯ್ಯ, ಬರಗೂರು ರಾಮಚಂದ್ರಪ್ಪ, ಅಮೀನ್‌ ಮಟ್ಟು, ನಟರಾಜ್ ಹುಳಿಯಾರ್‌ ಮೊದಲಾದವರು ನೆಹರೂ ಕುರಿತು ಬರೆದಿರುವ ಅಪರೂಪದ ಲೇಖನಗಳು ಇಲ್ಲಿವೆ.

ಬೆಲೆ: 190 (ಅಂಚೆವೆಚ್ಚ ಸೇರಿ)

Reviews

There are no reviews yet.

Be the first to review “ನೆಹರೂ ನಡಿಗೆ”

Your email address will not be published. Required fields are marked *