ನೇತ್ರಾವತಿಯಲ್ಲಿ ನೆತ್ತರು

185.00

ನೇತ್ರಾವತಿಯಲ್ಲಿ ನೆತ್ತರು

ಸುಮಾರು ಒಂದೂವರೆ ದಶಕದಲ್ಲಿ ಕರಾವಳಿ ಕರ್ನಾಟಕ ಕಂಡ ರಕ್ತಸಿಕ್ತ ಕೋಮು ಚರಿತ್ರೆಯನ್ನು ಪತ್ರಕರ್ತ ನವೀನ್ ಸೂರಿಂಜೆಯವರು ‘ನೇತ್ರಾವತಿಯಲ್ಲಿ ನೆತ್ತರು’ ಕೃತಿಯಲ್ಲಿ ದಾಖಲಿಸಿದ್ದಾರೆ. ಕೃತಿಯಲ್ಲಿ ವರದಿಯಾಗಿರುವ ಕೋಮು ಹಿಂಸೆಯ ನೈಜ ಪ್ರಕರಣಗಳು ಪೊಲೀಸ್ ವ್ಯವಸ್ಥೆಯ ಕೇಸರೀಕರಣ, ಹಿಂದುತ್ವ ರಾಜಕಾರಣದ ನಿಜಬಣ್ಣವನ್ನು ತೆರೆದಿಡುತ್ತವೆ. ಕೋಮುದ್ವೇಷ ಬೆಳೆಸಿಕೊಂಡು ಬಲಿಪಶುವಾಗುತ್ತಿರುವ ದಲಿತ, ಶೂದ್ರ ಸಮುದಾಯಗಳ ಯುವಕರಿಗೆ ಎಚ್ಚರಿಕೆಯ ಪಾಠಗಳೂ ಇಲ್ಲಿವೆ.

ಬೆಲೆ: 205 ರೂ (ಅಂಚೆ ವೆಚ್ಚ ಸೇರಿ)

Reviews

There are no reviews yet.

Be the first to review “ನೇತ್ರಾವತಿಯಲ್ಲಿ ನೆತ್ತರು”

Your email address will not be published. Required fields are marked *