ನ್ಯಾಯಪಥ – ಪಾಕ್ಷಿಕ ಪತ್ರಿಕೆ ( ಇದು ನಮ್ಮ ಗೌರಿ ಪತ್ರಿಕೆ )

1,000.00

Price: ವಾರ್ಷಿಕ ಚಂದಾ ಹಣ 1,000 ರೂ. (ಅಂಚೆ ವೆಚ್ಚ ಸೇರಿ) ವಾರ್ಷಿಕ ಚಂದಾದಾರರಾಗಿ ಗೌರಿ ಲಂಕೇಶರ ಹತ್ಯೆಯ ನಂತರ ಅವರ ಆಶಯಗಳನ್ನು ಮುಂದುವರೆಸಲು ಸ್ಥಾಪಿತವಾದ ಟ್ರಸ್ಟ್ ಈ ಪತ್ರಿಕೆಯನ್ನು ಮುಂದುವರೆಸುತ್ತಿದೆ. ಸಮಕಾಲೀನ ರಾಜಕೀಯ, ಸಾಹಿತ್ಯ, ಸಂಸ್ಕೃತಿ, ಸಿನೆಮಾ ಕುರಿತ ವರದಿ, ವಿಶ್ಲೇಷಣೆಗಳಿಗಾಗಿ ಪತ್ರಿಕೆಯನ್ನು ಓದಿ. ಪ್ರತೀ 15 ದಿನಕ್ಕೊಮ್ಮೆ ಪತ್ರಿಕೆ ನಿಮ್ಮ ಮನೆ ಬಾಗಿಲಿಗೆ ಬರಲು ಚಂದಾದಾರರಾಗಿ.
Category: