ಪಿ.ಲಂಕೇಶ್ ಸಮಗ್ರ ಕಥೆಗಳು

700.00

ಪಿ.ಲಂಕೇಶ್ ಸಮಗ್ರ ಕಥೆಗಳು

ಕಳೆದ ಮೂವತ್ತು ವರ್ಷಗಳಲ್ಲಿ ನಾನು ಬರೆದ ಎಲ್ಲ ಕತೆಗಳು ಈ ಸಮಗ್ರ ಪುಸ್ತಕದಲ್ಲಿವೆ. ನಮ್ಮ ವಿಮರ್ಶಕರು ಅಷ್ಟಾಗಿ ಗಮನಿಸದೇ ಇದ್ದ ’ತಂದೆ’,”ಒಬ್ಬಂಟಿ” “ಸಂಪ್ಟೆಂಬರ್ನಲ್ಲಿ ಪ್ರಥಮ ರಾತ್ರಿ” ಮುಂತಾದ ಕತೆಗಳನ್ನು ನಾನು ಮತ್ತೆ ಓದಿದಾಗ ಅಚ್ಚರಿಗೊಂಡಿದ್ದೇನೆ; ಖು ಷಿಗೆ ಬೆಚ್ಚಿದ್ದೇನೆ. ಹಾಗಾಯೇ ನಾನು ಮಹತ್ವಾಕಾಂಕ್ಷೆಯಿಂದ ಬರೆದ ಕೆಲವು ಕತೆಗಳು ಬೇರೆ ರೀತಿಯಲ್ಲಿ ಕಂಡಿವೆ; ಇನ್ನೋಂದು ರೀತಿಯಲ್ಲಿ ನನ್ನನ್ನು ಚಕಿತಗೊಳಿಸಿವೆ. ಇವೆಲ್ಲವೂ ಓದುಗರಿಗೆ ಹೇಗೆ ಮುಟ್ಟಬಹುದು ಎಂದು ಕುತೂಹಲವೇ ಈ ’ಸಮಗ್ರ ಕಥೆಗಳು’ ಪುಸ್ತಕದ ಪ್ರಕಟಣೆಯ ಸ್ಫೂರ್ತಿ.

– ಪಿ. ಲಂಕೇಶ್ (1992ರಲ್ಲಿ ಪ್ರಕಟವಾದ ’ಸಮಗ್ರ ಕಥೆಗಳು’ ಸಂಪುಟಕ್ಕೆ ಬರೆದ ಬೆನ್ನುಡಿ)

 

Additional information

Weight 700 kg

Reviews

There are no reviews yet.

Be the first to review “ಪಿ.ಲಂಕೇಶ್ ಸಮಗ್ರ ಕಥೆಗಳು”

Your email address will not be published. Required fields are marked *