ಪೂಚಂತೇ ಗ್ರೇಟ್‌ ಯಾಕಂತೆ?

150.00

ಪೂಚಂತೇ ಗ್ರೇಟ್‌ ಯಾಕಂತೆ?

ತೇಜಸ್ವಿ ಎಂದರೆ ಏನೆಂದುಕೊಂಡಿರಿ? ಸೂಕ್ಷ್ಮ ಗ್ರಹಿಕೆಯ ಸಾಹಿತಿ ಅಷ್ಟೇ ಅಲ್ಲ; ಅವರೊಳಗೊಬ್ಬ ಸಾಮಾಜಿಕ ಚಿಂತಕ ಇದ್ದ; ಛಾಯಾಗ್ರಾಹಕ ಇದ್ದ; ಚಿತ್ರಕಾರನಿದ್ದ,ಚರಿತ್ರಕಾರನಿದ್ದ, ರೈತನಿದ್ದ,ಅಲೆಮಾರಿಯಿದ್ದ, ನಿಸರ್ಗ ವಿಜ್ಞಾನಿ ಇದ್ದ, ಆಧುನಿಕ ತಂತ್ರಜ್ಞಾನಕ್ಕೆ ತುಡಿಯುವ ಪ್ರಕಾಶಕನಿದ್ದ,ಎಲ್ಲಕ್ಕಿಂತ ಮುಖ್ಯ ವಾಗಿ ಜೀವಲೋಕದ ನಾಡಿಮಿಡಿತವನ್ನು ಅರಿತಿದ್ದ ಪರಿಸರ ಪ್ರೇಮಿಯಿದ್ದ .ಕನ್ನಡಕ್ಕೆ ದಕ್ಕಿದ ಈ ಬಹುಮುಖ ವ್ಯಕ್ತಿಯ ಎಲ್ಲ ಮುಖಗಳನ್ನು ನಾವು ಮತ್ತೊಮ್ಮೆ ಮಗದೊಮ್ಮೆ ನೆನಪಿಸಿಕೊಳ್ಳಬೇಕಿದೆ.

ನಾಗೇಶ ಹೆಗಡೆ ಈ ಸಂಕಲನದಲ್ಲಿ ಪೂಚಂತೆ ಅವರ ತುಡಿತಗಳ ತುಸು ವಿವರಣೆಯನ್ನೂ ಮಾಡಿದ್ದಾರೆ. ಪೂಚಂತೆ ಬರೆಯದೆ ಇದ್ದ , ಬರೆಯಬಹುದಾಗಿದ್ದ ನಿಸರ್ಗ ವಿದ್ಯಮಾನಗಳ ನಿರೂಪಣೆ ಇಲ್ಲಿದೆ

ಬೆಲೆ: 170 ರೂ (ಅಂಚೆ ವೆಚ್ಚ ಸೇರಿ)

Reviews

There are no reviews yet.

Be the first to review “ಪೂಚಂತೇ ಗ್ರೇಟ್‌ ಯಾಕಂತೆ?”

Your email address will not be published. Required fields are marked *