ಜ್ವಾಲಾಮುಖಿ ವಾರಪತ್ರಿಕೆಗೆ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಗಾಂಧಿವಾದಿ ಎಚ್.ಎಸ್.ದೊರೆಸ್ವಾಮಿಯವರು ಬರೆದ ಅಂಕಣ ಬರಹಗಳ ಸಂಗ್ರಹವಿದು. ಪ್ರಚಲಿತ ರಾಜಕೀಯ ವಿದ್ಯಮಾನಗಳನ್ನು ತಮ್ಮದೇ ಸೂಕ್ಷ್ಮ ಒಳನೋಟದ ಮೂಲಕ ಗ್ರಹಿಸಿ, ಅವುಗಳ ಪರಿಣಾಮಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನು ಇಲ್ಲಿನ ಬರಹಗಳು ಮಾಡುತ್ತವೆ.