ಪ್ರತಿಕ್ರಿಯೆ
₹170.00
25 ವರ್ಷ ಪತ್ರಕರ್ತರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡಿರುವ ಟಿ.ಎನ್ ಷಣ್ಮುಖರವರು ಪತ್ರಿಕಾ ವೃತ್ತಿಯಿಂದ ದೂರವಾದ ನಂತರ ಫೇಸ್ಬುಕ್ನಲ್ಲಿ ಅಭಿವ್ಯಕ್ತಿಸಿದ ಬರಹಗಳ ಗುಚ್ಛ ಇಲ್ಲಿದೆ. ‘ಮುಖ್ಯಮಂತ್ರಿ ಹುದ್ದೆ ಯಾವ ಜಾತಿಯ ಗುತ್ತಿಗೆ ಅಲ್ಲ, ಸಿ.ಟಿ ರವಿ ಎಂಬ ಸಂಘಿಗೆ ಏನು ಗೊತ್ತು?, ಕ್ರೂರ ತಾಲಿಬಾನಿಗಳ ಕೇಸರಿ ಪೋಷಕರು’ ಎಂಬ ಲೇಖನಗಳು ನಿಮಗೆ ಇಷ್ಟವಾಗುತ್ತವೆ.
ಪುಸ್ತಕಕ್ಕಾಗಿ ಸಂಪರ್ಕಿಸಿ
ಬೆಲೆ: 170 ರೂ
Reviews
There are no reviews yet.