ಪ್ರೇಮ, ಸೂಫಿ ಬಂದೇ ನವಾಜ್

200.00

ಸೂಫಿ ಪಂಥದೊಳಗಿನ ದಾರ್ಶನಿಕತೆ, ಅನುಭವ, ಜೀವನವೆಲ್ಲವೂ ಒಂದು ದಾರ್ಶನಿಕ ಪರಂಪರೆಯ ಮೆರಗಿನ ರಂಗನ್ನು ಬಿತ್ತುತ್ತವೆ. ಸೂಫಿ ಸಾಹಿತ್ಯ ಮತ್ತು ಕತೆಗಳು ಕೇವಲ ಅಜ್ಜಿಯ ಕಥೆಗಳಾಗಿರದೆ ನಾನಾ ರೀತಿಯ ಜನ ವರ್ಗಗಳ ನಡುವೆ ಮಾನವ ಪ್ರೀತಿಯನ್ನು ಬಿತ್ತಿ ಬೆಳೆಸುವ ನೆಲೆಗಟ್ಟು ಮುನ್ನೆಲೆಗೆ ತಂದು ನಿಲ್ಲಿಸಿವೆ. ಸೂಫಿ ಸಾಹಿತ್ಯದ ಸೌಂದರ್ಯ, ಶ್ರೀಮಂತಿಕೆ, ಭವ್ಯತೆಗಳನ್ನು ಸ್ವಂತ ಅನುಭವ, ಅಧ್ಯಯನಗಳೊಂದಿಗೆ ಅದರಲ್ಲಿರುವ ಮಾನವ ಪ್ರೇಮವನ್ನು ಆಳವಾಗಿ ಈ ಪುಸ್ತಕದಲ್ಲಿ ಬಿತ್ತರಿಸಲಾಗಿದೆ.
Category: