ಬಚ್ಚಿಟ್ಟ ಸತ್ಯಗಳು

140.00

ಹಾಸ್ಯದ ರೂಪದಲ್ಲಿ ಜನ ಸಾಮಾನ್ಯರ ಬದುಕಿನ ಕಷ್ಟಗಳನ್ನ ಬಿಚ್ಚಿಡುವ ಚಂದ್ರೇಗೌಡರು ಜೀವನಪ್ರೀತಿಯ ಬರಹಗಾರರು. ಬಯಲುಸೀಮೆ ಕಟ್ಟೆ ಪುರಾಣ ಅಂಕಣದಿಂದ ಕನ್ನಡದ ಜಾಣ-ಜಾಣೆಯರ ನಡುವೆ ಮನೆ ಮಾತಾದವರು. ಜಬೀವುಲ್ಲಾ ಕೊಟ್ಟ ಕೋಳಿ ಅವರ ಇನ್ನೊಂದು ಕೃತಿ.

ಕೃತಿಯಲ್ಲಿ ಅವರು ತಮ್ಮ ವೃತ್ತಿ ಬದುಕು ಮತ್ತು ಸಾರ್ವಜನಿಕ ಜೀವನದ ಹಲವು ಸಂಗತಿಗಳನ್ನು ತಮ್ಮ ಎಂದಿನ ಶೈಲಿಯಲ್ಲಿ ಮುಂದಿಟ್ಟಿದ್ದಾರೆ.

Category: