ಬದುಕು ಬಯಲು ( ಹಿಜ್ರಾ ಒಬ್ಬಳ ಆತ್ಮಕತೆ )

200.00

ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಗೊಂಡು  ಬದುಕು ಸಾಗಿಸಿದ ರೇವತಿಯ ಆತ್ಮಕತೆ ಈ ಪುಸ್ತಕವಾಗಿದೆ. ಈ ಸಮಾಜದಲ್ಲಿ ಪುರುಷತ್ವದ ಸಮಾಜದ ಮೌಲ್ಯಗಳೆ ತುಂಬಿಕೊಂಡಿದೆ. ಹೆಣ್ಣನ್ನೆ ತುಳಿಯುವ ಈ ಸಮಾಜದಲ್ಲಿ ಗಂಡು ಅಲ್ಲದ ಹೆಣ್ಣು ಅಲ್ಲದ ಮನಸ್ಥಿತಿಯವರು ಎಂದರೆ ಯಾವ ರೀತಿ ನೋಡಬಹುದು? ಹೀಗೆ ಬಾಲ್ಯದಿಂದ ಅನುಭವಿಸಿದ ಕಷ್ಟಗಳನ್ನು ಮತ್ತು ತನ್ನ ಜೀವನದ ಪರಿವರ್ತನೆಯ ಕುರಿತು ಲೇಖಕಿ ಇಲ್ಲಿ ದಾಖಲಿಸಿದ್ದಾರೆ.

Category: