ಬಸವರಾಜಮಾರ್ಗ

40.00

ಕಾವ್ಯ ರಚನೆ, ವ್ಯಾಖ್ಯಾನ, ವಿಶ್ಲೇಷಣೆ ಎಲ್ಲಾ ಕ್ಷೇತ್ರಗಳಲ್ಲಿಯೂ ಗಂಭೀರವಾದ ಚಿಂತನೆ ನಡೆಸಿದರು. ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಪಠ್ಯಗಳೊಂದಿಗೆ ಗಂಭೀರ ಅನುಸಂಧಾನ ಮಂಡಿಸಿದವರು. ಪ್ರಾಚೀನ ಸಾಹಿತ್ಯವನ್ನು ಹೊಸ ಬೆಳಕಿನಲ್ಲಿ ಒರೆಹಚ್ಚಿ ಪ್ರಸ್ತುತ ಪಡಿಸಿದ ಡಾ.ಎಲ್.ಬಸವರಾಜು ಅವರೊಂದಿಗಿನ ಹಲವು ಚಿಂತಕರ ಒಡನಾಟವನ್ನು ಬಿಚ್ಚಿಡುವ ಪುಸ್ತಕ.
Category: