ಬಾಶೋ ಹಾಯ್ಕು

150.00

ಬಾಶೋ ಹಾಯ್ಕು ಕನ್ನಡಕ್ಕೆ:ಡಾ.ಸಿ. ರವೀಂದ್ರನಾಥ್

‘ಒಂದು ಛಂದೋಬದ್ಧ ಪ್ರಕಾರದ ಛಂದಸ್ಸನ್ನು ಸರಿಯಾಗಿ ತಿಳಿದುಕೊಂಡರೆ ಸಾಕು; ಅದರಲ್ಲಿ ಬರೆಯುವವರ ಸೀಮಿತ ಸಂಖ್ಯೆಯಿಂದಾಗಿ ಬೇಗನೆ ಒಂದು ಗುರುತಂತೂ ಸ್ಥಾಪನೆಯಾಗುತ್ತದೆ’ ಎಂಬುವವರು- ‘ಛಂದಸ್ಸೆಂಬುದು ಒಂದು ಪ್ರಕಾರದ ಹೊರ ಆವರಣ ಮಾತ್ರವೇ ಎಂಬುದನ್ನೂ ಮತ್ತು ನಿಜವಾದ ಒಳಹೂರಣವಾಗಿರುವ ಆತ್ಮವು ಇರಲೇಬೇಕೆಂಬುದನ್ನೂ’ ಮರೆತುಬಿಡುತ್ತಾರೆ. ಹಾಗಾಗಿ ಅಂಥ ಲೇಖಕರನ್ನೂ ಓದುಗರೂ ಬಲುಬೇಗ ಮರೆತು ಬಿಡುತ್ತಾರೆ. ಗಜಲ್ ಮತ್ತು ಹಾಯ್ಕುಗಳು ಇಂತಹ ಅಪಾಯದ ಬಿರುಗಾಳಿಗೆ ಸಿಲುಕಿ ನಡುಸಮುದ್ರದಲ್ಲಿ ಹೊಯ್ದಾಡುತ್ತಿರುವ ನಾವೆಗಳಂತೆ ಕಾಣಿಸುತ್ತಿರುವ ಎರಡು ಕಾವ್ಯಪ್ರಕಾರಗಳು. ಇಂಥ ಈ ಹಾಯ್ಕು ಪ್ರಕಾರದಲ್ಲಿ ಬರೆಯುವ ಹೊಸಬರಿಗೆ ಸರಿದಾರಿ ತೋರುವ ಕೈಮರದಂತಿದೆ ಈ ಕೃತಿ.

Reviews

There are no reviews yet.

Be the first to review “ಬಾಶೋ ಹಾಯ್ಕು”

Your email address will not be published. Required fields are marked *