ಬೆನಜೀರ್ (ಗಿಡಗಗಳಿಗೆ ಬಲಿಯಾದ ಗಿಳಿ)

25.00

ಪಾಕಿಸ್ತಾನದಂತಹ ದೇಶದಲ್ಲಿ ಹುಟ್ಟಿ ಹೃದಯವಂತಿಕೆಯ ಹೆಣ್ಣುಮಗಳಾಗಿ ದೇಶದ ಪ್ರಧಾನಿಯಾದ ದಿಟ್ಟ ತನದ ಹೆಣ್ಣು ಮಗಳು ಬೆನಜೀರ್ ಬುಟ್ಟೋಳ ಜೀವನದ ಮುಖ್ಯ ಘಟನೆಗಳನ್ನೋಳಗೊಂಡ ವ್ಯಕ್ತಿಚಿತ್ರವನ್ನು ಈ ಪುಸ್ತಕ ನಿಮಗೆ ನೀಡುತ್ತದೆ. ಬೆನಜೀರ್ನ ಬದುಕಿನ ದಿಕ್ಕನ್ನು, ಜೀವನ ಶೈಲಿಯನ್ನು, ರಾಜಕೀಯವನ್ನು, ಆಕೆ ಕಂಡ ದುರಂತಗಳನ್ನು, ಕೊನೆಗೆ ಸಾವನ್ನೂ ಹೇಗಿತ್ತು ಎಂಬುದು ಈ ಪುಸ್ತಕದಲ್ಲಿ ದಾಖಲಾಗಿದೆ.
Category: