ಬೆವರಬಣ್ಣ

75.00

ಜೀವಪರ ಧೋರಣೆಯ ಪ್ರತೀಕವಾಗಿ ಬೆವರಿನ ಬಣ್ಣದ ಹುಡುಕಾಟ. ಬೆವರಿನಿಂದಲಾದರೂ ತುಂಬುವುದೇ ಕೆರೆಯ ಒಡಲು ಎಂಬ ನಿಟ್ಟುಸಿರಿನ ಕಲ್ಪನೆ. ಕಣ್ಣೀರಿನ ಹಾದಿ ಬದಲಾದರೂ ಏನು ಅನ್ನಿಸದ ಜಡತ್ವವನ್ನು ಕಾಯ್ದುಕೊಂಡಿರುವ ಜನರ ಬಗೆಗಿನ ವಿಷಾಧ. ಹಸಿವಿನಿಂದ ಅಳಸಲು ಪಡೆಯುವ ದುಸ್ಥಿತಿಯಲ್ಲಿರುವ ಜೀವ ಜಗತ್ತಿನ ತೊಳಲಾಟ ಮತ್ತು ಅಳಲನ್ನು ಕವಿತೆಗಳ ಮೂಲಕ ಬಿಡಿಸಿಡಲಾದ ಸಂಕಲನವೇ ಬೆವರಬಣ್ಣ.

Category: