ಬೇಗಂಪುರ ಜಾತಿವಿರೋಧಿ ಬುದ್ಧಿಜೀವಿಗಳ ಸಾಮಾಜಿಕ ದೃಷ್ಟಿಕೋನ

345.00

ಬೇಗಂಪುರ
ಜಾತಿವಿರೋಧಿ ಬುದ್ಧಿಜೀವಿಗಳ ಸಾಮಾಜಿಕ ದೃಷ್ಟಿಕೋನ

ಖ್ಯಾತ ಚಿಂತಕಿ, ಸಂಶೋಧಕಿ ಗೇಲ್ ಓಮ್ವೆಟ್‌ ರವರ ಮಹತ್ವದ ಪುಸ್ತಕ Seeking Begumpura: The social vision of Anti caste intellectuals ಪುಸ್ತಕವನ್ನು ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್‌ರವರು ‘ಬೇಗಂಪುರ -ಜಾತಿವಿರೋಧಿ ಬುದ್ಧಿಜೀವಿಗಳ ಸಾಮಾಜಿಕ ದೃಷ್ಟಿಕೋನ’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡದ ಅರಿವಿನ ಪ್ರಜ್ಞೆಯನ್ನು ವಿಸ್ತರಿಸುವ ಈ ಪುಸ್ತಕವನ್ನು ಓದಲು ಮರೆಯಬೇಡಿ.

ಬೆಲೆ: 345 ರೂ (ಅಂಚೆ ವೆಚ್ಚ ಸೇರಿ)

Reviews

There are no reviews yet.

Be the first to review “ಬೇಗಂಪುರ ಜಾತಿವಿರೋಧಿ ಬುದ್ಧಿಜೀವಿಗಳ ಸಾಮಾಜಿಕ ದೃಷ್ಟಿಕೋನ”

Your email address will not be published. Required fields are marked *