Description
ಬೌದ್ಧ ಧರ್ಮದ್ದ ಅನನ್ಯತೆ ಸೊಂದಲಗೆರೆ ಲಕ್ಷ್ಮೀಪತಿ
₹275.00
ಬೌದ್ಧ ಧರ್ಮದ್ದ ಅನನ್ಯತೆ
ಸೊಂದಲಗೆರೆ ಲಕ್ಷ್ಮೀಪತಿ
ಜಗತ್ತಿನಲ್ಲಿ ಹಿಂದೂ ಧರ್ಮ ಬಹು ಪ್ರಾಚೀನತೆಯನ್ನು ಹೊಂದಿದೆ. ಇದರ ನಂತರದಲ್ಲಿ ಸು. 2560 ವರ್ಷಗಳ ಹಿಂದೆ ಜನಿಸಿದ್ದೇ ಬೌದ್ಧ ಧರ್ಮ. ಹಿಂದೂ ಧರ್ಮದಲ್ಲಿನ ವರ್ಣಾಶ್ರಮ ಪದ್ಧತಿಗಳಿಂದ ಸಮಾಜದ ಮೇಲೆ ಆದ ಹಾಗೂ ಆಗುತ್ತಿದ್ದ ಆಘಾತಗಳಿಂದ ಜನಸಾಮಾನ್ಯರ ಜೀವನ ತತ್ತರಿಸಿ ಹೋಗಿತ್ತು. ಈ ಕ್ರೂರ ಪದ್ಧತಿಯನ್ನು ಕಣ್ಣಾರೆ ಕಂಡು ಮನನೊಂದ ಸಹೃದಯಿ ಬುದ್ದ ಹೊಸ ಮತದ ಸ್ಥಾಪನೆಗೆ ನಾಂದಿಯಾಡಿದ. ಬೌದ್ಧ ಧರ್ಮದ ತಿರುಳು ಸು. 2000 ವರ್ಷಗಳ ನಂತರ ಉದಯಿಸಿದ ಕ್ರಿಶ್ಚಿಯನ್, 1500 ವರ್ಷಗಳ ಇಸ್ಲಾಂ ಧರ್ಮಗಳಲ್ಲೂ ಪ್ರತಿಬಿಂಬಿತವಾಗಿದೆ. ಅಂತೆಯೇ 12ನೇ ಶತಮಾನದ ವಚನಕಾರರಿಗೆ ಪ್ರೇರಣೆಯೊದಗಿಸುವುದರ ಮೂಲಕ ಬೌದ್ಧ ಧರ್ಮ ತನ್ನ ಅನನ್ಯತೆ ಮೆರೆದಿದೆ ಏಷ್ಯಾ ಖಂಡದ ಬಹು ಭಾಗಗಳಲ್ಲಿ.
ಕಾವ್ಯಕಲಾ ಪ್ರಕಾಶನ
Reviews
There are no reviews yet.