ಬೌದ್ಧ ಧರ್ಮದ ಅನನ್ಯತೆ

275.00

ಬೌದ್ಧ ಧರ್ಮದ ಅನನ್ಯತೆ
-ಸೊಂದಲಗೆರೆ ಲಕ್ಷ್ಮೀಪತಿ

ಹಿಂದೂ ಧರ್ಮದಲ್ಲಿನ ವರ್ಣಾಶ್ರಮ ಪದ್ದತಿಗಳಿಂದ ಸಮಾಜದ ಮೇಲೆ ಆದ ಆಘಾತಗಳನ್ನು ಅರಿತು ಮನನೊಂದ ಸಹೃದಯಿ ಬುದ್ಧ ಹೊಸ ಮತದ ಸ್ಥಾಪನೆಗೆ ನಾಂದಿಯಾಡಿದ. ಸು. 2560 ವರ್ಷಗಳ ಹಿಂದೆ ಜನಿಸಿದ್ದೇ ಬೌದ್ಧ ಧರ್ಮ. ಈ ಧರ್ಮದ ತಿರುಳು ಆನಂತರ ಉದಯಿಸಿದ ಕ್ರಿಶ್ಚಿಯನ್, ಇಸ್ಲಾಂ ಧರ್ಮಗಳಲ್ಲೂ ಪ್ರತಿಬಿಂಬಿತವಾಗಿದೆ. 12ನೇ ಶತಮಾನದ ವಚನಕಾರರಿಗೆ ಪ್ರೇರಣೆ ಒದಗಿಸಿದೆ. ಬೌದ್ಧ ಧರ್ಮದ ಈ ಅನನ್ಯತೆಯು ಜಗತ್ತಿನ ಇತರೇ ಧರ್ಮಗಳ, ಜನಾಂಗಗಳ, ಸಮಾಜದ ಮೇಲೆ ಹೇಗೆಲ್ಲಾ ತನ್ನ ಪ್ರಭಾವ ಬೀದಿತು ಎಂಬುದರ ಒಳನೋಟಕ್ಕೆ ಈ ಕೃತಿ ಸಾಕ್ಷಿಯಾಗಿದೆ.

Reviews

There are no reviews yet.

Be the first to review “ಬೌದ್ಧ ಧರ್ಮದ ಅನನ್ಯತೆ”

Your email address will not be published. Required fields are marked *