ಬ್ರೆಕ್ಟನ ಸಮಾಜವಾದ ಆಯ್ದ ಪದ್ಯಗಳು

150.00

ಬ್ರೆಕ್ಟ್ ಎಲ್ಲಕಾಲದ ಸೃಜನಶೀಲರಿಗೂ ಬೆರಗು ಮೂಡಿಸುವಂತಹ ಬರಹಗಾರ. ಬ್ರೆಕ್ಟ್ನ ಕಾವ್ಯ ಆಳುವವ ಪೊಳ್ಳನ್ನು ಆಳಿಸಿಕೊಳ್ಳವವನ ಅಳಲನ್ನು ಏಕಾಕಾಲದಲ್ಲಿ ಚಿತ್ರಿಸಿ ಚಿಂತನೆಗೆ ಹಚ್ಚುತ್ತದೆ. ಪ್ರತಿಯೊಬ್ಬ ಬರಹಗಾರ, ಓದುಗ , ಕಲಾವಿದ, ಸೃಜನಶೀಲವಾದ ವ್ಯಕ್ತಿ ಈ ಕವಿತೆಗಳನ್ನು ಅಭ್ಯಸಿಸಬೇಕಾದಂತಹ ಕವಿತೆಗಳು ಈ ಕವನಸಂಕಲನದಲ್ಲಿ ಅಡಗಿವೆ. ಕಗ್ಗತ್ತಲ ಕಾಲದ ಕಾಲದ ಬೆಳಕಿನ ಚಿಮಣಿಯಂತಹ ಹಲವು ಪದ್ಯಗಳು ಇಲ್ಲಿವೆ.
Category: