ಭೂಗಳ್ಳರು ಕಬಳಿಸಿದ ಸರ್ಕಾರಿ ಜಮೀನನ್ನು ಉಳಿಸಿದ ಹೋರಾಟ

75.00

ಕರ್ನಾಟಕದಲ್ಲಿ ಹತ್ತಾರು ವರ್ಷಗಳಿಂದ ಭೂಕಬಳಿಕೆ ಅವ್ಯಾಹತವಾಗಿ ನಡೆಯುತ್ತಿದೆ. ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳು ಜಂಟಿಯಾಗಿ ನಡೆಸುತ್ತಿರುವ  ಈ ಕಬಳಿಕೆಯಲ್ಲಿ, ವರದಿಯೊಂದರ ಪ್ರಕಾರ 4 ಲಕ್ಷ ಎಕರೆ ಜಮೀನು ಭೂಗಳ್ಳರ ವಶವಾಗಿದೆ. ಹಲವು ಸಂಘ ಸಂಸ್ಥೆಗಳನ್ನು ಸಂಘಟಿಸಿ ಇದರ ವಿರುದ್ಧ 39 ದಿನಗಳ ನಿರಂತರ ಹೋರಾಟ ನಡೆಸಿ ಸರ್ಕಾರವನ್ನು ಮಣಿಸಿದ ದೊರೆಸ್ವಾಮಿಯವರು ತಮ್ಮ ಹೋರಾಟದ ಹಾದಿಯನ್ನು ಈ ಕೃತಿಯಲ್ಲಿ ಮೆಲಕು ಹಾಕಿದ್ದಾರೆ.
Category: