ಮನುಷ್ಯ ಜಾತಿ ತಾನೊಂದೆ ವಲಂ
₹100.00
ಬರಗೂರು ರಾಮಚಂದ್ರಪ್ಪನವರ ನೂತನ ಪುಸ್ತಕ ಮನುಷ್ಯ ಜಾತಿ ತಾನೊಂದೆ ವಲಂ
ಮಾನವೀಯ ಮೌಲ್ಯಾಧಾರಿತ ಸಮತೆ ಮಮತೆಗಳು ಕೇಂದ್ರ ಪ್ರಜ್ಞೆಯಾಗಿರುವ ಬರಗೂರು ರಾಮಚಂದ್ರಪ್ಪನವರ ಹಲವು ಲೇಖನಗಳ ಸಂಗ್ರಹವೇ ಮನುಷ್ಯ ಜಾತಿ ತಾನೊಂದೆ ವಲಂ ಪುಸ್ತಕವಾಗಿದೆ. ಮನುಷ್ಯ ಜಾತಿಯೆಲ್ಲ ಒಂದೇ ಎನ್ನುವುದು ಒಟ್ಟಾರೆ ಕನ್ನಡ ಸಾಹಿತ್ಯ-ಸಂಸ್ಕೃತಿಯ ಸ್ಥಾಪಿತ ನಿಲುವು ಎಂದು ಅವರು ಈ ಪುಸ್ತಕದಲ್ಲಿ ಪ್ರತಿಪಾದಿಸಿದ್ದಾರೆ.
ಬೆಲೆ: 120 ರೂ (ಅಂಚೆ ವೆಚ್ಚ ಸೇರಿ)





Reviews
There are no reviews yet.