ಮನುಸ್ಮೃತಿ ( ಸಂಘಪರಿವಾರದ ಸಂವಿಧಾನ )

20.00

ಮನುಸ್ಪøತಿಯ ಪ್ರಕಾರ ಸಮಾಜದ ನೂರಾರು ಶೂದ್ರ, ದಲಿತ ಸಮುದಾಯಗಳು, ಮಹಿಳೆಯರು- ದುಡಿಮೆಗೆ, ದಂಡನೆಗೆ, ಅವಮಾನಕ್ಕೆ, ಪ್ರಾಣೀ ಸಮಾನರೆಂದು ಪರಿಗಣಿಸಲ್ಪಡುತ್ತಾರೆ. ಅಂತಹ ಧರ್ಮ ಸೂತ್ರಗಳನ್ನು ಬಹಿರಂಗವಾಗಿ ಪ್ರತಿಪಾದಿಸುವ ಭಂಡತನ ತೋರಿಸುವವರಿಗೆ ಸೂಕ್ತ ಉತ್ತರಗಳನ್ನು ಕೊಡುವಂತಾಗಬೇಕು. ಈ ದಮನಕಾರಿ ಧರ್ಮ ಸೂತ್ರದ ಹಿಂದಿರುವ ಶೋಷಣೆಯ, ವಂಚನೆಯ, ಲೂಟಿಯ ನಿಜ ಸ್ವರೂಪವನ್ನು ಅರಿಯಲು ಈ ಪುಸ್ತಕದ ಓದು ಖಂಡಿತ ನೆರವಾಗುತ್ತದೆ.
Category: