ಮಹಾಡ್‌ ಕೆರೆ ಸತ್ಯಾಗ್ರಹ

180.00

ಡಾ.ಬಾಬಾ ಸಾಹೇಬ್‌ ಅಂಭೇಡ್ಕರ್‌ರವರು  ನಡೆಸಿದ ಅಸ್ಪೃಶ್ಯತೆಯ ವಿರುದ್ದುದ ಚಳುವಳಿ ಎಂದು ಮಹಾಡ್ ಗುರುತಿಸಿಕೊಂಡಿದೆ.  ಈ ಹೋರಾಟದ ಹಿನ್ನೆಲೆಯ ವಿಶ್ಲೇಷಣೆಯಿಂದಿಗೆ ಹೆಸರಾಂತ ಸಂಶೋಧಕರು ಲೇಖಕರಾದ ಡಾ.ಆನಂದ್‌ ತೇಲ್ತುಂಬ್ಡೆಯವರು ಎರಡು ಪುಸ್ತಕಗಳನ್ನು ಹೊರತಂದಿದ್ದಾರೆ. ಮಹಾಡ್‌ ಮೊದಲ ದಲಿತ ಬಂಡಾಯ ಮತ್ತು ಮಹಾಡ್ ಕೆರೆ ಕೆರೆ ಸತ್ಯಾಗ್ರಹ ಎರಡು ಪುಸ್ತಕಗಳು ಇದೀಗ ಕನ್ನಡಕ್ಕೆ ಬಂದಿದ್ದು ಸಮ ಸಮಾಜವನ್ನು ಬಯಸುವಂತಹ ಸಾಮಾಜಿಕ ಕಾರ್ಯಕರ್ತರು ಒಂದು ಹೋರಾಟದ ಹಿನ್ನಲೆ ಮತ್ತು ಹೋರಾಟವನ್ನು ಗ್ರಹಿಸಬೇಕಾದ ಒಳನೋಟವನ್ನು ಈ ಗ್ರಂಥ ನೀಡುತ್ತದೆ. ಹಾಗಾಗಿ ಸಮಾಜದ ಪರ ಕಾಳಜಿ ಇರುವ ಪ್ರತಿಯೋಬ್ಬರು ಓದಲೇ ಬೇಕಾದಂತಹ ಪುಸ್ತಕಗಳು  ಇವಾಗಿವೆ . ಈ ಪುಸ್ತಕವನ್ನು ಕ್ರಿಯಾ ಪ್ರಕಾಶನ ಪ್ರಕಟಿಸಿದ್ದು   ಕನ್ನಡಕ್ಕೆ  ಪ್ರೋ.ಅಬ್ದುಲ್‌ ರೆಹಮಾನ್‌ ಪಾಷ ಅನುವಾದಿಸಿದ್ದಾರೆ.

Reviews

There are no reviews yet.

Be the first to review “ಮಹಾಡ್‌ ಕೆರೆ ಸತ್ಯಾಗ್ರಹ”

Your email address will not be published. Required fields are marked *