ಯುದ್ಧೋತ್ತರ ಕಾಂಡ -1962ರ ನಂತರದ ಭಾರತ ಚೀನಾ ಸಂಬಂಧ

300.00

ಇಂದಿನ ಭಾರತ -ಚೈನಾ ಗಡಿ ವಿವಾದಗಳೀಗೆ 150 ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. 1954ರ ನಂತರ ಗಡಿ ವಿವಾದವು ಉಲ್ಬಣಗೊಳ್ಳುತ್ತಾ ಹೋಗಿ ಅಕ್ಟೋಬರ್ 20,1962ರಿಂದ ನವೆಂಬರ್ 21,1962ರವರೆಗೆ ಭಾರತ ಮತ್ತು ಚೈನಾ ನಡುವೆ ಯುದ್ಧವಾಯಿತು.ಅಷ್ಟು ದೀರ್ಘವಾದ ಇತಿಹಾಸವನ್ನು, ‘ಅವಿಸ್ಮರಣೀಯ ಅರುಣಾಚಲ’, ‘ಅಕ್ಸಾಯ್ ಚಿನ್ ವಿವಾದದ ಇತಿಹಾಸ, ‘ನಿಗೂಢ ಟಿಬೇಟ್’ ‘ಯುದ್ಧಪೂರ್ವ ಕಾಂಡ’ ‘ಯುದ್ಧ ಕಾಂಡ’ ಎನ್ನುವ ನನ್ನ ಪುಸ್ತಕಗಳಲ್ಲಿ ವಿವರಿಸಿರುವೆ ಎಂದು ಈ ಕೃತಿಯ ಲೇಖಕರಾದ ಯಡೂರ ಮಹಾಬಲರವರು ಪೀಠಿಕೆಯಲ್ಲಿ ಬರೆದು ಕೊಂಡಿದ್ಧಾರೆ. ಇದೆ ನಮಗೆ ಪುಸ್ತಕದ ಬಗೆಗಿನ ಪರಿಚಯವನ್ನು ತಿಳಿಸುತ್ತದೆ.

Reviews

There are no reviews yet.

Be the first to review “ಯುದ್ಧೋತ್ತರ ಕಾಂಡ -1962ರ ನಂತರದ ಭಾರತ ಚೀನಾ ಸಂಬಂಧ”

Your email address will not be published. Required fields are marked *