ರಾಮಾಯಣ ವಿಷವೃಕ್ಷ

75.00

ರಾಮಾಯಣ ಬಹು ಚರ್ಚಿತವಾದ ಕೃತಿಯಾಗಿದೆ. ನಮ್ಮ ನಡುವೆ ಮುನ್ನೂರಕ್ಕೂ ಹೆಚ್ಚು ರಾಮಾಯಣಗಳು ಇರುವುದನ್ನು ಸಂಶೋಧಕರು ದಾಖಲಿಸಿದ್ದಾರೆ. ಇಂತಹ ರಾಮಾಯಣದಲ್ಲಿರುವ ಊಳಿಗಮಾನ್ಯ, ಸ್ತ್ರೀ ವಿರೋಧಿ, ಜಾತಿವಾದಿ, ಶೋಷಕ ಮೌಲ್ಯಗಳನ್ನು ರಂಗನಾಯಕಮ್ಮನವರು ‘ರಾಮಾಯಣ ವಿಷವೃಕ್ಷಮ್ ‘ ಕೃತಿಯಲ್ಲಿ ಮೂರು ಸಂಪುಟಗಳಲ್ಲಿ ತಂದಿದ್ದಾರೆ. ಇದರ ಸಂಕ್ಷಿಪ್ತ ಕನ್ನಡದ ಆವೃತ್ತಿಯಾಗಿ ಈ ಪುಸ್ತಕವು ಹೊರಬಂದಿದೆ.
Category: