Description
ರೂಪ ಹಾಸನ
ಭೂಮ್ತಾಯಿಯ ಕಕ್ಷೆಯಲಿ ಪಕ್ಷಿಯಾಗಿ
ಪ್ರಕೃತಿಯ ಏಳುಬೀಳಿನ ಕುರಿತ ಬರಹ ಗುಚ್ಛ
₹250.00
ಕಕ್ಷೆಯಲ್ಲಿ ಅಕ್ಷರಚುಕ್ಕಿ
‘ನೀರೆಲ್ಲ ಬತ್ತಿ, ಹೊಲವೆಲ್ಲ ಒಣಗಿ, ಕಾಡೆಲ್ಲ ಬೂದಿಯಾದ ಮೇಲೆ, ನೀನೇನು ಕಿಸೆಯಲ್ಲಿನ ರೂಪಾಯಿ ನೋಟುಗಳನ್ನು ತಿಂದು ಜೀವಿಸಬಲ್ಲೆಯಾ?’ ಎಂದು ಆದಿವಾಸಿ ಕವಿಯೊಬ್ಬ ಹಾಡಿದ್ದು ಈ ಕೃತಿಯಲ್ಲಿ ಮತ್ತೆ ಮತ್ತೆ ನೆನಪಾಗುತ್ತದೆ. ಅಸೆಬುರುಕರ ದಾಂಗುಡಿಯಲ್ಲಿ ಇಡೀ ಪೃಥ್ವಿಯ ಹಸಿರುಡುಗೆಯೆಲ್ಲ ಚಿಂದಿಯಾಗುವಾಗ, ನೆಲಮೂಲದ ಜನರೇ ಹೇಗೆ ಅವರ ಅಂದಾದುಂದಿಗೆ ಬಲಿಯಾಗುತ್ತಾರೆ ಎಂಬುದರ ತಲಸ್ಪರ್ಶಿ ವಿಶ್ಲೇಷಣೆ ಇಲ್ಲಿದೆ.
ರೂಪ ಹಾಸನ
ಭೂಮ್ತಾಯಿಯ ಕಕ್ಷೆಯಲಿ ಪಕ್ಷಿಯಾಗಿ
ಪ್ರಕೃತಿಯ ಏಳುಬೀಳಿನ ಕುರಿತ ಬರಹ ಗುಚ್ಛ
Reviews
There are no reviews yet.