ರೈತರಿಗಾಗಿ ನಿರಂಜನ- ಎಚ್.ಆರ್‌. ನವೀನ್ ಕುಮಾರ್‌

150.00

ರೈತರಿಗಾಗಿ ನಿರಂಜನ- ಎಚ್.ಆರ್‌. ನವೀನ್ ಕುಮಾರ್‌

ನೀಲೇಶ್ವರದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ದಮನಕ್ಕೆ ಒಳಗಾದ ರೈತ ಸೆಟೆದು ನಿಂತು ಮುಷ್ಟಿ ಬಿಗಿದು ಹೊಸ ಇತಿಹಾಸ ರಚಿಸಿದ್ದನ್ನು ಕಂಡು ಸ್ಫೂರ್ತರಾದವರು ನಿರಂಜನರು, ಆ ಹೋರಾಟದ ಕಿಡಿಯನ್ನು ಎದೆಯಲ್ಲಿ ಕಾಪಿಟ್ಟುಕೊಂಡು ಅದರ ಬೆಳಕಿನಲ್ಲೇ ಅವರು ‘ಚಿರಸ್ಮರಣೆ’ ಬರೆದರು. ಆ ಕಾದಂಬರಿಯು ನೀಡುವ ‘ಸಮ್ಯಕ್ ದರ್ಶನ’ದಲ್ಲಿ ಕೈಬಿಟ್ಟಿರಬಹುದಾದ ಸಣ್ಣಪುಟ್ಟ ಸತ್ಯಗಳನ್ನು ಒಳಗೊಳ್ಳಲು ರೈತ ಹೋರಾಟದ ಇತಿಹಾಸವನ್ನೂ ಹಲವಾರು ಕಥೆಗಳನ್ನೂ ರಚಿಸಿದರು. ‘ಮೃತ್ಯುಂಜಯ’ವನ್ನು ಬರೆಯುವ ಹೊತ್ತಿಗೆ ರೈತ ಹೋರಾಟವು ಎಲ್ಲ ನಾಡುಗಳಲ್ಲೂ ಯುಗಯುಗದಲ್ಲೂ ಮರುಕಳಿಸುವ ಮಹಾಪುರಾಣವಾಗಿ ಗೋಚರಿಸಿತ್ತು.

Description

ರೈತರಿಗಾಗಿ ನಿರಂಜನ- ಎಚ್.ಆರ್‌. ನವೀನ್ ಕುಮಾರ್‌

Reviews

There are no reviews yet.

Be the first to review “ರೈತರಿಗಾಗಿ ನಿರಂಜನ- ಎಚ್.ಆರ್‌. ನವೀನ್ ಕುಮಾರ್‌”

Your email address will not be published. Required fields are marked *