Description
ವಿ.ಡಿ.ಸಾವರ್ಕರ್: ಏಳುಮಿಥ್ಯೆಗಳು
₹180.00
ವಿ.ಡಿ.ಸಾವರ್ಕರ್: ಏಳುಮಿಥ್ಯೆಗಳು
ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಫೆಬ್ರವರಿ 27, 1948 ರಲ್ಲಿ ಪ್ರಧಾನ ಮಂತ್ರಿ ನೆಹರೂರವರಿಗೆ ಬರೆದ ಪತ್ರದಲ್ಲಿ ಹೇಳುತ್ತಾರೆ: “ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾದ ಮತಾಂಧರ ಗುಂಪೊಂದು ಪಿತೂರಿಯನ್ನು ಮಾಡುತ್ತದೆ ಮತ್ತು ಅದನ್ನು ಆಗುವಂತೆ ನೋಡಿಕೊಳ್ಳುತ್ತದೆ”, ಮಹಾತ್ಮಾ ಗಾಂಧಿಯವರ ಹತ್ಯೆಯ ಕುರಿತು ಪಟೇಲರು ಬರೆದ ಪತ್ರ ಅದಾಗಿತ್ತು.
Reviews
There are no reviews yet.