ಸಂಬಳಿಗೋಲು (ಕಾದಂಬರಿ)

140.00

ಸಂಬಳಿಗೋಲು (ಕಾದಂಬರಿ)

ಜಾತಿ ತಾರತಮ್ಯದಿಂದ ಬೇಯುತ್ತಿರುವ ಹಳ್ಳಿಯೊಂದರ ಕಥೆಯನ್ನು ‘ಗುರುರಾಜ ದೇಸಾಯಿ’ ರವರು ಬರೆದಿರುವ ‘ಸಂಬಳಿಗೋಲು’ ಎಂಬ ಪುಸ್ತಕದಲ್ಲಿ , ಮೇಲ್ಜಾತಿಯವರ ಕೌರ್ಯಕ್ಕೆ ಬಲಿಯಾದ ದಲಿತ ಜೀವಗಳ ದುರಂತ ಕಥೆಯನ್ನು ಬರೆದಿದ್ದಾರೆ. ನೂರಾರು ವರ್ಷಗಳ ಹಿಂದೆ ಅಸೃಶ್ಯರನ್ನು ಹೇಗೆ ಶೋಷಿತರಾಗುತ್ತಿದ್ದರೆಂಬುದನ್ನು ಪಾತ್ರಗಳ ಮೂಲಕ ಇಲ್ಲಿ ಗುರುರಾಜ ದೇಸಾಯಿ ರವರು ಚಿತ್ರೀಸಿದ್ದಾರೆ . ಈ ಕಾದಂಬರಿಯೂ ದಲಿತರ ಮುಗ್ಧ ಮನಸ್ಸನ್ನ ಅಲುಗಾಡಿಸಬಲ್ಲದು , ಯಾಕೆಂದರೆ ವಾಸ್ತವಿಕ ಸತ್ಯಾಂಶಗಳು ಅಡಕವಾಗಿದ್ದು , ಹಲವಾರು ವರ್ಷಗಳಿಂದ ಮಾನಸಿಕವಾಗಿ ಕುಗ್ಗಿ , ಕಣ್ಮುಂದೆ ನಡೆದ ದೌರ್ಜನ್ಯವನ್ನು ಬರವಣಿಗೆಯ ರೂಪದಲ್ಲಿ ದಾಖಲಿಸಿದ್ದಾರೆ .

Description

Reviews

There are no reviews yet.

Be the first to review “ಸಂಬಳಿಗೋಲು (ಕಾದಂಬರಿ)”

Your email address will not be published. Required fields are marked *