ಸಂವಿಧಾನ ಪೀಠಿಕೆ – ಒಂದು ಪುಟ್ಟ ಮುನ್ನುಡಿ

100.00

ಸಂವಿಧಾನ ಪೀಠಿಕೆ – ಒಂದು ಪುಟ್ಟ ಮುನ್ನುಡಿ

ನಮ್ಮ ಭಾರತದ ಸಂವಿಧಾನದ ಸಾರವನ್ನು, ಆಶಯವನ್ನು ಅದರ ಪೀಠಿಕೆ ಸ್ಪಷ್ಟವಾಗಿ ಒತ್ತಿ ಹೇಳಿದೆ. ಅಂಥಹ ಪೀಠಿಕೆಗೆ ಪುಟ್ಟ ಮುನ್ನುಡಿ ಬರೆದಿದ್ದಾರೆ ವಕೀಲರಾದ ಅರವಿಂದ ನಾರಾಯಣ್ ಮತ್ತು ಪೂರ್ಣ ರವಿಶಂಕರ್. ಸಂವಿಧಾನ ಪೀಠಿಕೆಯಲ್ಲಿನ ಉದಾತ್ತ ಆಶಯವನ್ನು ವಿವರಿಸುವ ಈ ಪುಸ್ತಕವನ್ನು ತಪ್ಪದೇ ಓದಿ.

ಬೆಲೆ: 120 ರೂಗಳು (ಅಂಚೆ ವೆಚ್ಚ ಸೇರಿ)

Reviews

There are no reviews yet.

Be the first to review “ಸಂವಿಧಾನ ಪೀಠಿಕೆ – ಒಂದು ಪುಟ್ಟ ಮುನ್ನುಡಿ”

Your email address will not be published. Required fields are marked *