ಸಾಮ್ರಾಜ್ಯ ಧರ್ಮ ಐತಿಹಾಸಿಕ ಕಾದಂಬರಿ

150.00

ಸಾಮ್ರಾಜ್ಯ ಧರ್ಮ
ಐತಿಹಾಸಿಕ ಕಾದಂಬರಿ
ಡಾ. ಕೆ. ರಮಾನಂದ
ಡಾ. ಕೆ. ರಮಾನಂದ ಅವರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿ. ಹಾಗೆಯೇ ಸುಪ್ತಮನಸ್ಸಿನ ಮುಗ್ಧತಾ ಭಾವದ ವ್ಯಕ್ತಿತ್ವದವರು. ಇವರು ಸಾಮ್ರಾಜ್ಯಧರ್ಮ ಎಂಬ ಹೆಸರಿನಲ್ಲಿ ಕರ್ನಾಟಕವನ್ನು ಆಳ್ವಿಕೆ ಮಾಡಿದ ದೇವಗಿರಿಯ ಯಾದವರನ್ನು ಕುರಿತ ಒಂದು ಐತಿಹಾಸಿಕ ಕಾದಂಬರಿಯನ್ನು ಬರೆದಿದ್ದಾರೆ. ಇದರಲ್ಲಿ ಇತಿಹಾಸ ಪರಂಪರೆಯ ಜೊತೆಗೆ ಅಂದಿನ ಸಾಂಸ್ಕೃತಿಕ ಜಗತ್ತನ್ನು ಪರಿಚಯಿಸುತ್ತಾರೆ. ಇತಿಮಿತಿ ಇರುವುದೇ ಇತಿಹಾಸ. ಆದರೆ ಇವರು ಅಲ್ಲಿಯ ಇತಿಮಿತಿಯ ಜೊತೆಗೆ ತಮ್ಮದೇ ಆದ ಮಾನವೀಯ ಮೌಲ್ಯಗಳನ್ನು ತುಂಬಿಕೊಡುತ್ತಾ ಇತಿಹಾಸ ವ್ಯಕ್ತಿಗಳ ಜೊತೆಯಲ್ಲಿ ಹೊಸಹೊಸ ಪಾತ್ರಗಳನ್ನು ಸ್ಪಟಿಸುವುದರ ಮೂಲಕ ರಂಜನೀಯಗೊಳಿಸಿದ್ದಾರೆ. ಭಾಷೆಯಲ್ಲಿ ಸರಳತೆಯ ಜೊತೆಗೆ ಇತಿಹಾಸ ಕೆಲವು ಪದಗಳನ್ನು ಹಾಗೆಯೇ ಬಳಸುವ ಪ್ರಯತ್ನವನ್ನೂ ಮಾಡಿದ್ದಾರೆ.

ಡಾ|| ಎಸ್.ಎಚ್. ಭುವನೇಶ್ವರ
150

Description

ಸಾಮ್ರಾಜ್ಯ ಧರ್ಮ
ಐತಿಹಾಸಿಕ ಕಾದಂಬರಿ

Reviews

There are no reviews yet.

Be the first to review “ಸಾಮ್ರಾಜ್ಯ ಧರ್ಮ ಐತಿಹಾಸಿಕ ಕಾದಂಬರಿ”

Your email address will not be published. Required fields are marked *