ಸಿಐಎ ದುಷ್ಟಕೂಟ

250.00

ಭಾರತದಲ್ಲಿ ಇದ್ದುಕೊಂಡು ಅಮೆರಿಕಾದ ಗುಪ್ತಚರ ಸಂಸ್ಥೆಯು ನಡೆಸಿದಂತಹ ಕರಾಳ ಕಾರ್ಯಾಚರಣೆಗಳು ಯಾವ ಸ್ವರೂಪದಲ್ಲಿ ಇದ್ದವು ಎನ್ನುವಂತಹ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ. ಲೇಖಕರಾದ ಯಡೂರು ಮಹಾಬಲ ಅವರು ಭಾರತ ಮತ್ತು ಬೇರೆದೇಶಗಳ ನಡುವಿನ ಸಂಬಂಧಗಳು, ಯುದ್ಧಗಳ ಬಗ್ಗೆ ವಿಶೇಷವಾದಂತಹ ಅಧ್ಯಯನವನ್ನು ಮಾಡುತ್ತ ಇದರ ಕುರಿತು ಸಾಕಷ್ಟು ಪುಸ್ತಕಗಳನ್ನು ಈಗಾಗಲೆ ಹೊರತಂದಿದ್ದಾರೆ. ಆ ನಿಟ್ಟಿನಲ್ಲಿ ಸಿಐಎ ದುಷ್ಟಕೂಟ ಪುಸ್ತಕವು ವಿಶೇಷವಾಗಿದೆ.

Reviews

There are no reviews yet.

Be the first to review “ಸಿಐಎ ದುಷ್ಟಕೂಟ”

Your email address will not be published. Required fields are marked *