ಸಿದ್ಧಾರ್ಥ

100.00

ಸಿದ್ಧಾರ್ಥ
ಮೂಲ: ಹರ್ಮೆನ್ ಹೆಸ್ , ಕನ್ನಡಕ್ಕೆ: ಸೊಂದಲಗೆರೆ ಲಕ್ಷ್ಮೀಪತಿ
ಯಹೂದಿ ಲೇಖಕ ಹರ್ಮನ್ ಹೆಸ್ 1946 ರ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ವೀಜೆತ. ಹರ್ಮನ್ ಹೆಸ್ ನ “ಸಿದ್ಧಾರ್ಥ” 20ನೇ ಶತಮಾನದ ಬಹು ಪ್ರಭಾವಿ ಆಧ್ಯಾತ್ಮಿಕ ಜಿಜ್ಞಾಸೆಯ ಕೃತಿ. ಸಿದ್ಧಾರ್ಥ ಎಂದರೆ ಗುರಿಯನ್ನು ತಲುಪಿದವನು . ಬೌದ್ಧಧರ್ಮದ ಪ್ರಭಾವದಿಂದಾಗಿ ಹರ್ಮನ್ ಹೆಸ್ 1920ರ ದಶಕದಲ್ಲಿ ಭಾರತಕ್ಕೆ ಬಂದು ನಾಲ್ಕಾರು ವರ್ಷ ಅಧ್ಯಯನ ನಡೆಸಿ ಈ ಕೃತಿ ರಚಿಸಿದ್ದಾನೆ. ಐತಿಹಾಸಿಕ ಹಿನ್ನೆಲೆಯಲ್ಲಿ ಈ ಸೃಜನಶೀಲ ಕೃತಿಯನ್ನು ಡಾ.ನಾ.ಮೊಗಸಾಲೆ ಕನ್ನಡೀಕರಿಸಿದ್ದಾರೆ.

Reviews

There are no reviews yet.

Be the first to review “ಸಿದ್ಧಾರ್ಥ”

Your email address will not be published. Required fields are marked *