ಸುಡು ಬಯಲು
₹375.00
ಸುಡು ಬಯಲು
ಲೇಖಕರು : ಡಾ.ಎಂ.ಎಸ್ ಮಣಿ
ಬೆಲೆ: 375 ರೂ (ಅಂಚೆವೆಚ್ಚ ಸೇರಿ)
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರ ತಲ್ಲಣಗಳು, ವೈದ್ಯರ ಶ್ರಮ, ಮಾಧ್ಯಮಗಳ ಅತಿರೇಕ ಈ ಎಲ್ಲವೂಗಳ ಕುರಿತು ಜನಪರ ಪತ್ರಕರ್ತರಾದ ಡಾ.ಎಂ.ಎಸ್ ಮಣಿಯವರು ಬರೆದ ಅಂಕಣ ಬರಹಗಳು ಮೆಚ್ಚುಗೆಗೆ ಪಾತ್ರವಾಗಿದ್ದವು. ಕೋಮುವ್ಯಾದಿಗೆ ಲಸಿಕೆ ಬೇಕಾಗಿದೆ, ಜಾತಿ ದಬ್ಬಾಳಿಕೆಗೆ ಕೊನೆಯೇ ಇಲ್ಲವೇ ಸೇರಿ ಅವರ ಬರೆದ 72 ಬರಹಗಳ ಪುಸ್ತಕ ರೂಪವೇ ಸುಡು ಬಯಲು. ಓದಿ ಚರ್ಚಿಸಿ.
Reviews
There are no reviews yet.