ಸುಭಾಷ್ ಚಂದ್ರಬೋಸ್ ಆತ್ಮಚರಿತ್ರೆ – ಭಾಗ-1

130.00

ಸುಭಾಷ್ ಚಂದ್ರಬೋಸ್ ಆತ್ಮಚರಿತ್ರೆ – ಭಾಗ-1

ರಾಮಕೃಷ್ಣ ಮತ್ತು ವಿವೇಕಾನಂದರ ಬಗ್ಗೆ ಆಸಕ್ತಿ ಇರುವ ಸ್ನೇಹಿತರ ಗುಂಪನ್ನು ಒಟ್ಟುಗೂಡಿಸಲು ನನಗೆ ಒಡನೆಯೇ ಸಾಧ್ಯವಾಯಿತು. ಶಾಲೆ ಮತ್ತು ಹೊರಗಡೆಯಲ್ಲಿ ಅವಕಾಶ ಸಿಕ್ಕಿದಾಗಲೆಲ್ಲ ಈ ಇರ್ವರ ವಿಚಾರ ಹೊರತುಪಡಿಸಿ ಬೇರೇನೂ ನಾವು ಚರ್ಚಿಸುತ್ತಿರಲಿಲ್ಲ. ಕ್ರಮೇಣ ಧೀರ್ಘನಡಿಗೆ ಹಾಗೂ ವಿಹಾರಕ್ಕೆ ಹೋದಾಗಲೆಲ್ಲಾ ಈ ಬಗ್ಗೆಯೇ ನಮ್ಮ ನಮ್ಮಲ್ಲಿ ಸಂವಾದ ಚರ್ಚೆ ನಡೆಯುತ್ತಿತ್ತು. ನಮ್ಮ ಗುಂಪು ದೊಡ್ಡದಾಯಿತು. ದೇಶ ವಿದೇಶಗಳ ಗಮನ ಸೆಳೆದವು. ನಮ್ಮ ವಿಲಕ್ಷಣತೆಗಳಿಂದಾಗಿ ಅದು ಅನಿವಾರ್ಯವಿತ್ತು. ಇತರೆ ಸಹವಿದ್ಯಾರ್ಥಿಗಳು ನಮ್ಮನ್ನು ಗೇಲಿ ಮಾಡುವ ಧೈರ್ಯ ತೋರಲಿಲ್ಲ. ಕಾರಣ ನಾವು ತರಗತಿಯಲ್ಲಿ ಓದಿನಲ್ಲಿ ಆಗ್ರಶ್ರೇಣಿಯಲ್ಲಿದ್ದೆವು. ಹಾಗಾಗಿ ನಮ್ಮ ಪ್ರತಿಷ್ಠೆ ಹೆಚ್ಚಿತ್ತು.

ಆಂಗ್ಲಮೂಲ : ಸುಭಾಷ್ ಚಂದ್ರ ಬೋಸ್
ಕನ್ನಡಕ್ಕೆ: ಸೊಂದಲಗೆರೆ ಲಕ್ಷ್ಮೀಪತಿ

Reviews

There are no reviews yet.

Be the first to review “ಸುಭಾಷ್ ಚಂದ್ರಬೋಸ್ ಆತ್ಮಚರಿತ್ರೆ – ಭಾಗ-1”

Your email address will not be published. Required fields are marked *