“ಸ್ವಾತಂತ್ರ್ಯ ಪೂರ್ವದ ಶಿಕಾರಿ ಕಥೆಗಳು”

200.00

ಸಾಮಾನ್ಯವಾಗಿ ಅಪಾಯಕಾರಿ ಕ್ರೀಡೆ ಎಂದು ಪರಿಗಣಿಸಲ್ಪಟ್ಟ ಬೇಟೆಯನ್ನು ಗಂಡಸರ ಕ್ರೀಡೆ ಅಂತಲೇ ಪರಿಗಣಿಸಲಾಗುತ್ತೆ. ಆದರೆ ಇದಕ್ಕೆ ಅಪವಾದವೆಂಬಂತೆ ಹೆಂಗಸರು ಕೂಡಾ ಬೇಟೆ ಮತ್ತು ಶಿಕಾರಿ ಸಾಹಿತ್ಯದಲ್ಲಿ ಹಿಂದೆ ಬಿದ್ದಿರಲಿಲ್ಲ. ಈ ಪುಸ್ತಕದಲ್ಲಿರುವ ಶ್ರೀಮತಿ ಡಬ್ಲ್ಯು, ಡಬ್ಲ್ಯು ಬೈಲಿಯವರ ಶಿಕಾರಿ ಅನುಭವ ಹಾಗೂ ಶ್ರೀಮತಿ ಓಲೀವ್ ಸ್ಮಿತೀಸ್ ಅವರ ಶಿಕಾರಿ ನಿರೂಪಣೆಗಳು ಈ ಮಾತನ್ನು ರುಜುವಾತು ಮಾಡುತ್ತವೆ.

ಯುವ ಲೇಖಕ ಗಿರೀಶ್ ತಾಳಿಕಟ್ಟೆ ಅನುವಾದಿಸಿರುವ “ಸ್ವಾತಂತ್ರ್ಯ ಪೂರ್ವದ ಶಿಕಾರಿ ಕಥೆಗಳು”

ಬೆಲೆ: 200 (ಅಂಚೆ ವೆಚ್ಚ ಸೇರಿ)

Reviews

There are no reviews yet.

Be the first to review ““ಸ್ವಾತಂತ್ರ್ಯ ಪೂರ್ವದ ಶಿಕಾರಿ ಕಥೆಗಳು””

Your email address will not be published. Required fields are marked *