ಹತ್ತು ತಮಿಳು ಕತೆಗಳು

80.00

ತಮಿಳಿನ ಆಯ್ದ ಅತ್ಯುತ್ತಮ ಕತೆಗಳನ್ನು ಕೆ.ನಲ್ಲತಂಬಿಯವರು ಸಂಗ್ರಹಿಸಿ ಅನುವಾದಿಸಿದ ಕೃತಿ ಇದು. ಮನುಷ್ಯ ಸಂಬಂಧ ಮತ್ತು ಬದುಕಿನ ಸಂಕೀರ್ಣತೆಗಳ ಹಂದರಗಳ ಸುತ್ತ ತಮ್ಮನ್ನು ಕಟ್ಟಿಕೊಂಡು ವೈವಿಧ್ಯಮಯ ಪಾತ್ರ, ಸನ್ನಿವೇಶಗಳ ಮೂಲಕ ಓದುಗರನ್ನು ಕಾಡುವ ಇಲ್ಲಿನ ಕತೆಗಳು ಬಹಳ ಕಾಲ ಮನದಲ್ಲುಳಿಯುತ್ತವೆ.
Category: