ಹರುಕಿ ಮುರಕಮಿಯವರ ಕಿನೊ ಮತ್ತು ಇತರ ಕಥೆಗಳು

175.00

ಇವತ್ತು ನಾವೆಲ್ಲಾ ಕಾಣುತ್ತಿರುವ ಮಾರುಕಟ್ಟೆ ಆಧಾರಿತ ಕೊಳ್ಳುಬಾಕ ಸಂಸ್ಕೃತಿ ಕಲ್ಪಿಸಿಕೊಟ್ಟಿರುವ ರಾಷ್ಟ್ರೀಯತೆಯ ದೂರಗಾಮಿ ಪರಿಣಾಮಗಳೇನು? ಪ್ರತಿರೋಧ ರಾಜಕೀಯ ಚಿಂತನೆಗಳಿಲ್ಲದ ಈ ಶೂನ್ಯದಲ್ಲಿ ಸಮಾಜ ಎಲ್ಲಿಗೆ ಹೋಗಿ ಮುಟ್ಟಬಹುದು? ಎನ್ನುವಂತಹ ವಿಷಯಗಳ ಬಗ್ಗೆ ಮುರಕಮಿ ಕಥೆಗಳು ಓದುಗರನ್ನು ಪ್ರೇರೇಪಿಸುತ್ತವೆ.

ಮಂಜುನಾಥ ಚಾರ್ವಾಕ ಅನುವಾದಿಸಿರುವ ಮುರಕಾಮಿ ಕಥೆಗಳ ಪುಸ್ತಕ ನಮ್ಮಲ್ಲಿ ಲಭ್ಯ. ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Reviews

There are no reviews yet.

Be the first to review “ಹರುಕಿ ಮುರಕಮಿಯವರ ಕಿನೊ ಮತ್ತು ಇತರ ಕಥೆಗಳು”

Your email address will not be published. Required fields are marked *