ಹುಣಸೆ ಮರದ ಕತೆ

150.00

ತಮಿಳು ಕಾಲ್ಪನಿಕ ಕಾದಂಬರಿಯಲ್ಲಿ ಇದುವರೆಗೆ ಕಾಣದಂತಹ ಅತ್ಯದ್ಭುತ ಆಳವಾದ ನಿರೂಪಣಾ ಬಗೆಯನ್ನು ಹೊಂದಿರುವ ಕೃತಿಹುಣಸೆ ಮರದ ಕತೆ. ಇದು ತಮಿಳು ಅಕ್ಷರಲೋಕದಲ್ಲಿ ಒಂದು ಹೊಸ ಪರಂಪರೆಯನ್ನೇ ಸೃಷ್ಟಿಸಿದೆ. ಮಾನವನ ಲಗುಬಗೆಯ ಕದಲಿಕೆಯನ್ನು ಒಡಲಲ್ಲಿಟ್ಟುಕೊಂಡು ನಿಂತಿರುವ ವೃದ್ಧ ಹುಣಸೆ ಮರವೊಂದರ ತಳಮಳಗಳ ಧ್ಯಾನ, ಸಂಘರ್ಷ, ಹೆಬ್ಬಯಕೆ, ಹಗೆತನಗಳ ನಡುವ ಒಗ್ಗಟ್ಟಿನ ಹುಡುಕಾಟ ಎಲ್ಲವೂ ಅಮೋಘವಾಗಿ ಮೂಡಿಬಂದಿರುವ ಕೃತಿ.
Category: