ಹುಲಿಯ ಜಾಡು ಹಿಡಿದು
₹80.00
ಟಿಪ್ಪುವಿನ ಕುರಿತಂತೆ ಚರಿತ್ರಕಾರರು ಹಲವಾರು ಅಧ್ಯಯನಗಳನ್ನು ನಡೆಸಿದ್ದಾರೆ. ಅವರೆಲ್ಲರೂ ಯಾವುದೇ ಸಿದ್ಧಾಂತಕ್ಕೆ ಗೂಟಕ್ಕೆ ತಮ್ಮನ್ನು ಕಟ್ಟಿಕೊಳ್ಳದೆ ಚರಿತ್ರೆಯನ್ನು ಮುಕ್ತ ಮನಸ್ಸಿನಿಂದ ನೋಡಿದ್ದಾರೆ. ಇವರೆಲ್ಲರೂ ಟಿಪ್ಪುವಿನ ಸ್ವಾತಂತ್ರ್ಯಪ್ರೇಮ, ಧೀರತನ, ಧರ್ಮನಿರಪೇಕ್ಷತೆ, ಆಧುನಿಕತೆಯೆಡೆಗಿನ ದೂರದೃಷ್ಟಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆದರೂ ಅದೆಲ್ಲರ ಮಧ್ಯೆ ಹುಟ್ಟಿಕೊಂಡಿರುವ ಟಿಪ್ಪುವಿನ ಬಗೆಗಿನ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಈ ಪುಸ್ತಕದ್ದು.