ಹೂ ಕೊಂಡ

125.00

ಭಿನ್ನವಾದ ಪಾತ್ರಗಳ ಮೂಲಕ ಓದುಗರ ಗಮನ ಸೆಳೆದಂತಹ ತಮಿಳಿನ ಕಾದಂಬರಿಯ ಅನುವಾದ ಇದಾಗಿದ್ದು ವಿಶಿಷ್ಟವಾದಂತಹ ಕೃತಿಯಾಗಿದೆ. ಅತ್ಯಂತ ಸೃಜನಶೀಲವಾಗಿ ಪಾತ್ರಗಳಿರುವ ಕಾದಂಬರಿ ಯಾಗಿದ್ದು ಈ ಕಾದಂಬರಿಯ ಬಗ್ಗೆ ದಿ ಹಿಂದೂ ಪತ್ರಿಕೆಯಲ್ಲಿ “ ಮುರುಗನ್ ಅವರು ಸಾಹಿತ್ಯ ಚರಿತ್ರೆಯ ಉನ್ನತ ದಾಖಲೆಗಾರ...ಅವರು ತಮ್ಮ ಸೃಜನಶೀಲತೆಯ ಉತ್ತುಂಗದÀಲ್ಲಿದ್ದಾರೆ.” ಎಂದು ಮೆಚ್ಚುಗೆ ವ್ಯಕ್ತಪಡಿಸಿತ್ತು.
Category: