ಕಗ್ಗತ್ತಲ ಜಗತ್ತಲ್ಲಿ ತೊಂಬತ್ತು ದಿನ

60.00

ಜೈಲುಗಳಲ್ಲಿ ಊಟದ ವ್ಯವಸ್ಥೆ, ಶುಭ್ರತೆ, ಆರೋಪಿ ಮತ್ತು ಅಪರಾಧಿಗಳ ಜೊತೆಗೆ ಅಧಿಕಾರ ನಡವಳಿಕೆಯಲ್ಲಿ ಕೆಲವು ಸುಧಾರಣೆಗಳು ಬಂದಿವೆ. ಆದರೆ ಅದನ್ನೇ ಮೂಲಭೂತ ಬದಲಾವಣೆ ಎಂದುಕೊಳ್ಳಲಾಗದು. ಈ ಜೈಲುಗಳಲ್ಲಿ ಇರುವವರು ಸಮಾಜದ ದುರ್ಬಲರು, ಮಾಡದ ತಪ್ಪಿಗೆ ಅಥವಾ ಸಣ್ಣ ತಪ್ಪಿಗಾಗಿ ಶಿಕ್ಷೆಗೊಳಗಾದ ಬಡವರು ಮಾತ್ರ. ಹೀನ ಕೃತ್ಯಗಳಿಗೆ ಕಾರಣವಾದ ಪ್ರಭಾವಿಗಳಲ್ಲವೆಂಬ ಸತ್ಯಗಳೊಂದಿಗೆ ಬಾಬಯ್ಯನವರ ಅನುಭವವನ್ನು ಬಿತ್ತರಗೊಳಿಸಿರುವ ಪುಸ್ತಕ.
Category: