ಗುಜರಾತ್ ಫೈಲುಗಳು

150.00

2002ರಲ್ಲಿ ಗುಜರಾತ್ನಲ್ಲಿ ಸಂಭವಿಸಿದ ಮನಕಲಕುವ ಘಟನೆಗಳು ಮತ್ತು ನಕಲಿ ಎನ್ಕೌಂಟರ್ಗಳ ಕಥಾನಕದ ಈ ಆವೃತ್ತಿ ಅತ್ಯಾಕರ್ಷವಾಗಿದೆ. ಗಲಬೆಗಳು ಹಾಗೂ ಹಿಂಸಾತ್ಮಕ ಘಟನೆಗಳ ಯಾತನಾಮಯ ಅನುಭವಗಳು ಮತ್ತು ಇಂತಹ ಗಲಭೆಗಳ ಬಲಿಪಶುಗಳ ಬಗೆಗಿನ ತಾತ್ಸಾರ ಮನೋಭಾವದ ಭೀಕರತೆಯನ್ನು ಪ್ರಸ್ತುತಪಡಿಸಿದೆ. ಈ ಕೃತಿಯು ಒಂದು ಧೀರ್ಘಕಾಲಿಕ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಸ್ಟೈ ಕ್ಯಾಮರಾ ಮತ್ತು ಸ್ಟೈ ಮೈಕ್ರೋಫೋನ್ಗಳ ಮುಕ್ತ ಬಳಕೆಯಿಂದ ದೊರೆತ ಒಳನೋಟವೊಂದನ್ನು ನೀಡುತ್ತದೆ.
Category: