ಭ್ರಮೆ ಮತ್ತು ವಾಸ್ತವಗಳ ನಡುವೆ

250.00

ಇದೊಂದು ವೈಯಕ್ತಿಕ ಪ್ರವಾಸ, ಒಂದು ಬಗೆಯಲ್ಲಿ ಆತ್ಮಾನ್ವೇಷಣೆಯ ಪ್ರಯತ್ನವಾಗಿದ್ದರೂ,ಅದರ ಜೊತೆಗೆ ಇಂದಿನ ಆಧ್ಯಾತ್ಮ ಮತ್ತು ಆಧ್ಯತ್ಮಿಕ ಚಳವಳಿಗಳ ಅರ್ಥ ಮತ್ತು ಪ್ರಸ್ತುತತೆಯ ಬಗೆಗಿನ ಅವಲೋಕನ ಸಹ ಆಗಿದೆ. ಆತ್ಮಸಾಕ್ಷಾತ್ಕಾರ, ಮುಕ್ತಿ,ಜ್ಙಾನ ಮತ್ತು ಶಾಂತಿ ಮೊದಲಾದ ಪರಿಕಲ್ಪನೆಗಳ ಹಿನ್ನಲೆಯಲ್ಲಿ ವಿವಿಧ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಪರಿಶೀಲಿಸುವ ಪ್ರಯತ್ನವೂ ಆಗಿದೆ .ಆಧ್ಯಾತ್ಮದ ಹೆಸರಿನಲ್ಲಿ ಇಂದು ನಡೆಯುತ್ತಿರುವ ಚಟುವಟಿಕೆಗಳಲ್ಲಿ ಅನೇಕವು ಕಪಟತನದಿಂದ ಕೂಡಿರುವಂತಹವು ಮತ್ತು ಈಗಿನ ಗುರುಗಳೇನಕರು ವಿವಿದೊದ್ದೇಶ ಸಂಸ್ಥೆಗಳಂತಾಗಿದ್ದಾರೆ. ತಮ್ಮ  ಸಂಸ್ಥೆಗಳ ಸದಸ್ಯರುಗಳಿಗೆ ತೃಪ್ತಿ ನೀಡಬಲ್ಲ ಕೆಲ ಶಮನಕಾರಿ ಅನುಭವಗಳನ್ನು ಕೊಡುವ ಮೂಲಕ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುತ್ತಾರೆ. ಹೀಗೆ ಆಧ್ಯಾತ್ಮಕತೆಯ ಉದ್ದಿಮೆಯೂ ಬಹಳ ಲಾಭದಾಯಕವಾಗಿದೆ. –  ಮುಕುಂದರಾವ್ (ಮೂಲ ಲೇಖಕರು)

Reviews

There are no reviews yet.

Be the first to review “ಭ್ರಮೆ ಮತ್ತು ವಾಸ್ತವಗಳ ನಡುವೆ”

Your email address will not be published. Required fields are marked *