ಮೀಸಲಾತಿ – ಭ್ರಮೆ ಮತ್ತು ವಾಸ್ತವ

120.00

ಜಸ್ಟೀಸ್ ಹೆಚ್.ಎನ್ ನಾಗಮೋಹನದಾಸ್ರವರ ಹೊಸ ಪುಸ್ತಕ
ಮೀಸಲಾತಿ – ಭ್ರಮೆ ಮತ್ತು ವಾಸ್ತವ
ಕಳೆದ 7 ದಶಕಗಳಿಂದ ಆರಂಭವಾಗಿ ಇಂದಿಗೂ ಅತಿ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ವಿಷಯವೆಂದರೆ ಅದು ಮೀಸಲಾತಿ. ಈ ಮೀಸಲಾತಿಯ ಕುರಿತಾಗಿ ತಪ್ಪು ಕಲ್ಪನೆಗಳು, ಅತಿ ರಂಜಿತ ಕಲ್ಪನೆಗಳು ಸಮಾಜದಲ್ಲಿ ಮನೆ ಮಾಡಿವೆ. ಆದರೆ ನಿಜವಾಗಿಯೂ ಮೀಸಲಾತಿ ಎಂದರೇನು? ಅದರ ಹಿಂದಿರುವ ಭ್ರಮೆಗಳು ಮತ್ತು ವಾಸ್ತವಗಳನ್ನು ಅನಾವರಣಗೊಳಿಸಿದ್ದಾರೆ ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್.ಎನ್ ನಾಗಮೋಹನದಾಸ್ರವರು. ಈ ಪುಸ್ತಕವನ್ನು ಕೊಂಡು ಓದಿ.
ಬೆಲೆ: 140 ರೂಗಳು (ಅಂಚೆ ವೆಚ್ಚ ಸೇರಿ)

Reviews

There are no reviews yet.

Be the first to review “ಮೀಸಲಾತಿ – ಭ್ರಮೆ ಮತ್ತು ವಾಸ್ತವ”

Your email address will not be published. Required fields are marked *