ಲಂಕೇಶ್ ಜೊತೆಗೆ……. – ಬಿ.ಚಂದ್ರೇಗೌಡ
₹130.00
ಲಂಕೇಶ್ ಪತ್ರಿಕೆಯ ಆರಂಭದಿಂದಲೂ ಪತ್ರಿಕೆಯ ಜೊತೆಗಿದ್ದಂತಹ ಬಿ.ಚಂದ್ರೇಗೌಡರು ಲಂಕೇಶ್ ರ ಒಡನಾಡಿಗಳಾಗಿದ್ದು ಲಂಕೇಶರ ಕುರಿತು ತಮ್ಮ ಒಡನಾಟದ ವಿಚಾರಗಳನ್ನು ಸವಿಸ್ತಾರವಾಗಿ ಈ ಪುಸ್ತಕದಲ್ಲಿ ದಾಖಲಿಸಿದ್ದರೆ. ಪಿ.ಲಂಕೇಶ್ ಮತ್ತು ಲಂಕೇಶ್ ಪತ್ರಿಕೆಯ ಅಭಿಮಾನಿಗಳು ಒದಲೇಬೇಕಾದ ಪುಸ್ತಕ ಇದಾಗಿದೆ.





Reviews
There are no reviews yet.