ರಕ್ತದಲ್ಲಿನ ಕೊಬ್ಬುಗಳು BLOOD LIPIDS
₹90.00
ರಕ್ತದಲ್ಲಿನ ಕೊಬ್ಬುಗಳು
BLOOD LIPIDS
• ಡಾ.ವಿ. ಪರಮೇಶ್ವರ
ಡಾ.ವಿ.ಪರಮೇಶ್ವರರವರು ನಾಡಿನ ಹಿರಿಯ, ಅನುಭವಿ, ಸಜ್ಜನ, ಖ್ಯಾತ ಹೃದಯರೋಗ ತಜ್ಞರು ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಜನ ಸೇವೆ ಮಾಡಿದ್ದಾರೆ. ಸಾವಿರಾರು ರೋಗಿಗಳಿಗೆ, ರೋಗಿಗಳ ಮನೆಯವರಿಗೆ ಅತ್ಮೀಯ ವೈದ್ಯ ಬಂಧುವಾಗಿದ್ದಾರೆ. ವೈದ್ಯ ಶಾಸ್ತ್ರ ವಿಚಾರದಲ್ಲಿ ಅವರು ಅನೇಕ ಲೇಖನಗಳನ್ನೂ, ಪುಸ್ತಕಗಳನ್ನೂ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಬರೆದಿದ್ದಾರೆ.
ಕಾವ್ಯಕಲಾ ಪ್ರಕಾಶನ





Reviews
There are no reviews yet.